ಜೂನ್ ೨೯ - ಜೂನ್ ತಿಂಗಳಿನ ಇಪ್ಪತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ೧೮೧ನೇ ದಿನ( ಅಧಿಕ ವರ್ಷದಲ್ಲಿ ೧೯೨ನೇ ದಿನ). ಈ ದಿನದ ನಂತರ ೧೮೪ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಜೂನ್ ೨೦೨೪ == ಪ್ರಮುಖ ಘಟನೆಗಳು == ೨೦೦೭ ರಲ್ಲಿ - ಆಪಲ್ ಕಂಪನಿಯು ತನ್ನ ಮೊದಲ ಜಂಗಮವಾಣಿ , ಐಫೋನ್ ಬಿಡುಗಡೆ ಮಾಡಿತು. ೨೦೦೭ ರಲ್ಲಿ - ಪೂರ್ವ ಯುನೈಟೆಡ್ ಸ್ಟೇಟ್ಸ್ ತುಂಬಾ ಡೆರೆಚೋ ಹರಡಿತು, ವಿದ್ಯುತ್ ಇಲ್ಲದೆ ಕನಿಷ್ಠ 22 ಜನರು ಸತ್ತು ಹೋದರು ಮತ್ತು ಲಕ್ಷಾಂತರ ಶಕ್ತಿ ಹೀನರಾದರು. ೨೦೦೭ ರಲ್ಲಿ - ಇಸ್ಲಾಮಿಕ್ ರಾಜ್ಯ ಇರಾಕ್ ಮತ್ತು ಲೆವಂಟ್ ಸಿರಿಯಾ ಮತ್ತು ಉತ್ತರ ಇರಾಕಿನಲ್ಲಿ ಅದರ ಕಾಲೀಫಗಿರಿಯನ್ನು ಸ್ವಘೋಷಿಸಿತು . == ಜನನಗಳು == == ಮರಣಗಳು == == ರಜೆಗಳು / ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ